|Author=ಬಸವಣ್ಣ 
|Title=vachana saahitya 
|Year=1191 AD
|Publisher=anubhava mantapa
|Source=vachana saahitya 

	
                        
                       
ಅಕಟಕಟಾ, ಶಿವ! ನಿನಗಿನಿತು ಕರುಣವಿಲ್ಲ   
ಅಕಟಕಟಾ ಶಿವಾ! ನಿನಗಿನಿತು ಕೃಪೆಯಿಲ್ಲ 
ಏಕೆ ಹುಟ್ಟಿಸಿದೆ  
ಇಹಲೋಕ ದುಃಖಿಯ ಪರಲೋಕದೂರನ ಏಕೆ ಹುಟ್ಟಿಸಿದೆ, ಕೂಡಲಸಂಗಮದೇವಾ ಕೇಳಯ್ಯಾ  
ಎನಗಾಗಿ ಮತ್ತೊಂದು ತರುಮರನಿಲ್ಲವೆ. 64  
Category:ವಚನ ಸಾಹಿತ್ಯ  
Category:ಬಸವಣ್ಣನವರ ವಚನಗಳು